ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಶ್ರಿಮತಿ ಸುಧಾ ಮೂರ್ತಿ ಅವರು ತಮ್ಮ ಮೆಚ್ಚಿನ ಸಾಕು ನಾಯಿಯ ಬಗ್ಗೆ ಬರೆದಿರುವ “ದ ಗೋಪಿ ಡೈರೀಸ್ – ಕಮಿಂಗ್ ಹೋಮ್” ಪುಸ್ತಕವನ್ನು ಇಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಗೊಳಿಸಿದರು. ನೆಚ್ಚಿನ ಸಾಕು ನಾಯಿ ಗೋಪಿಯಿಂದಲೇ ಈ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದ್ದು ವಿಶೇಷವಾಗಿತ್ತು.
K.R.BALAJI.